Advertisement
ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಸಬ್ಬನಹಳ್ಳಿಯಲ್ಲಿ ಒಂದು ಎಕರೆಯಲ್ಲಿ ಬೆಳೆದಿದ್ದ ಫಲಕ್ಕೆ ಬಂದಿದ್ದ ಬಾಳೆ ನೆಲಕಚ್ಚಿದ್ದರೆ, ಇವರದೇ ತೆಂಗಿನ ಮರಗಳು ತುಂಡಾಗಿ ನೆಲಕ್ಕುರುಳಿವೆ, ಅಲ್ಲದೆ ನಗರಕ್ಕೆ ಸಮಿಪದ ಒಂದನೇ ಪಕ್ಷಿರಾಜಪುರದ ಮೋಹನ್‌ರವರ 3 ಎಕರೆಯಷ್ಟು ಬಾಳೆ ತೋಟ, ಸಬೀಮಾರವರ ಒಂದೂವರೆ ಎಕರೆ ಬಾಳೆ ಬೆಳೆ, ಸ್ವಾಮಿಸಿಂಗ್‌ರ ಪುತ್ರ ನಂಜುಂಡ ಸ್ವಾಮಿಯವರ ಒಂದೂವರೆ ಎಕರೆ ಬಾಳೆ ಬೆಳೆ ಸಂಪೂರ್ಣ ನಾಶವಾಗಿದ್ದು, ಅಂದಾಜು 10 ಲಕ್ಷರೂ ನಷ್ಟು ನಷ್ಟ ಸಂಭವಿಸಿದೆ. Advertisement
ಹುಣಸೂರು: ಮುಂದುವರೆದ ಮಳೆ ಅಬ್ಬರಕ್ಕೆ ಅಪಾರ ಬೆಳೆ ಹಾನಿ
08:00 PM May 06, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.