Advertisement
ತಾಲೂಕಿನ ಬಿಳಿಕೆರೆ ಹೋಬಳಿಯ ಬೆಂಕಿಪುರ ಗ್ರಾಮದ ಚಿಕ್ಕನಾಯಕರ ಪತ್ನಿ ಲಕ್ಷ್ಮಮ್ಮರಿಗೆ ಸೇರಿದ ಚಿಲ್ಲರೆ ಅಂಗಡಿಗೆ ಶುಕ್ರವಾರ ರಾತ್ರಿ ಬೆಂಕಿ ಬಿದ್ದಿದ್ದು, ಅಂಗಡಿಯ ದಿನಸಿ ಪದಾರ್ಥ, ಸೆಲ್ಪ್, ಚಿಲ್ಲರೆ ಸಾಮಾನುಗಳು ಸುಟ್ಟು ಭಸ್ಮವಾಗಿದ್ದು, ಸುಮಾರು 1 ಲಕ್ಷರೂ ನಷ್ಟ ಸಂಭವಿಸಿದೆ.
Advertisement
ಹುಣಸೂರು : ಆಕಸ್ಮಿಕ ಬೆಂಕಿ ಬಿದ್ದು ಅಂಗಡಿ ಪದಾರ್ಥಗಳು ಭಸ್ಮ
09:24 PM Jul 23, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.