ತುಮಕೂರು : ಆಶ್ರಯ ಇಲ್ಲದ ಅನಾಥ ಶವದ ಅಂತ್ಯಕ್ರಿಯೆ ಮಾಡುವ ಮೂಲಕ ತಹಶೀಲ್ದಾರ್ ಮಾನವೀಯತೆ ಮೆರೆದಿದ್ದಾರೆ.
ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದ ಮಹಿಳೆಯ ಅಂತ್ಯ ಸಂಸ್ಕಾರ ವನ್ನು ತಹಶೀಲ್ದಾರ್ ಮೋಹನ್ ಕುಮಾರ್ ನೆರವೇರಿಸಿದರು.
ಇದನ್ನೂ ಓದಿ :ಹಸೆಮಣೆ ಏರಬೇಕಿದ್ದ ಯುವತಿ ಕೋವಿಡ್‌ಗೆ ಬಲಿ
ತುಮಕೂರು ತಾಲೂಕಿನ ಕಸಬಾ ಹೋಬಳಿಯ ಕುಪ್ಪೂರು ಗ್ರಾಮದ ಜಯಮ್ಮ ಅವರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದರು.
ಅವರಿಗೆ ಹೆಚ್ಚುಸಂಬಂಧಿಕರು ಇಲ್ಲದ ಕಾರಣ ಇರುವ ಗ್ರಾಮಸ್ಥರೂ ಕೋವಿಡ್ ಸೋಂಕಿಗೆ ಹೆದರಿದ ಹಿನ್ನಲೆ ಜಯಮ್ಮನಿಗೆ ಇದ್ದ ಒಬ್ಬ ಮಗನ ನೆರವು ಪಡೆದು ತಹಶೀಲ್ದಾರ್ ಮೋಹನ್ ಕುಮಾರ್ ಅವರು ಜಯಮ್ಮ ಅವರ ಅಂತ್ಯ ಸಂಸ್ಕಾರ ನೆರವೇರಿಸಿ
ತಹಶೀಲ್ದಾರ್ ಮಾಡಿದ ಮಾನವೀಯತೆ ಮೆರೆದು ಮಾಡಿದ ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.