Advertisement
ಸೆಪ್ಟಂಬರ್‌ನಲ್ಲಿ ಕಾರ್ಡ್ ಬಳಕೆ ಪ್ರಮಾಣ ಶೇ.84ರಷ್ಟು ಹೆಚ್ಚಳವಾಗಿದೆ ಎಂದು ವರ್ಲ್ಡ್ ಲೈನ್ ವರದಿ ಹೇಳಿದೆ. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಕಾರ್ಡ್‌ಗಳ ಮೂಲಕ 40,130 ಕೋಟಿ ರೂ. ವಹಿವಾಟು ನಡೆದಿದ್ದರೆ, ಈ ವರ್ಷದ ಸೆಪ್ಟಂಬರಲ್ಲಿ 74,090 ಕೋಟಿ ರೂ. ವಹಿವಾಟು ನಡೆದಿದೆ. Advertisement
ಕಾರ್ಡ್ ವಹಿವಾಟು ಪ್ರಮಾಣದಲ್ಲಿ ಭಾರೀ ಹೆಚ್ಚಳ
09:03 AM Nov 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.