Advertisement
ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಜಾನ್‌ಸುಕುರ ಸ್ಟೀವನ್ ಎಂಬಾತನೆ ಬಂಧಿತ. ಇವನು ರೈಲಿನಲ್ಲಿ ಪ್ರಯಾಣಿಕರು ಮಲಗಿದ್ದಾಗ ಅವರಿಗೆ ಗೊತ್ತಾಗದಂತೆ ಬ್ಯಾಗ್‌ನಲ್ಲಿದ್ದ ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ. ರೈಲ್ವೆ ಪೊಲೀಸ್ ಠಾಣೆ ಎಎಸ್‌ಐ ಸತ್ಯಪ್ಪ ಮುಕ್ಕಣ್ಣವರ ಮತ್ತು ಸಿಬ್ಬಂದಿ ಜಾನ್‌ಸುಕುರನನ್ನು ಬಂಧಿಸಿ, ಆತನಿಂದ ಒಟ್ಟು ಮೂರುಪ್ರಕರಣಗಳನ್ನು ಭೇದಿಸಿ, 101ಗ್ರಾಂ ಚಿನ್ನಾಭರಣ, ಎರಡು ಮೊಬೈಲ್ಸ್, ಒಂದು ಆ್ಯಪಲ್ ಕಂಪನಿಯ ಲ್ಯಾಪ್‌ಟಾಪ್, ಸ್ಮಾರ್ಟ್ ವಾಚ್ ವಶಪಡಿಸಿಕೊಂಡು, ನ್ಯಾಯಾಂಗಕ್ಕೆ ಒಪ್ಪಿಸಿದ್ದಾರೆ.