Advertisement
ಇಂಗ್ಲೆಂಡ್ ವಿರುದ್ಧದ 3ನೇ ಏಕದಿನ ಪಂದ್ಯದ ವೇಳೆ ಅವರು ಲಿಪ್‌ಬಾಮ್‌ನ ದ್ರವ್ಯವನ್ನು ಚೆಂಡಿಗೆ ಸವರಿದ್ದಾರೆ ಎನ್ನಲಾಗಿದೆ. ಇದಕ್ಕೆ ವಿವರಣೆ ನೀಡಿರುವ ಸ್ಮಿತ್, “ಚೆಂಡಿಗೆ ಹೊಳಪು ನೀಡಲು ಎಂಜಲನ್ನು ಸವರಿದ್ದೆ ಅಷ್ಟೇ. ನನ್ನ ತುಟಿಯನ್ನು ನೋಡಿ, ಅದು ಒಣಗಿಕೊಂಡಿದೆ. ನಾನು ಯಾವುದೇ ಲಿಪ್ ಬಾಮ್ ಬಳಸುವುದಿಲ್ಲ’ ಎಂದು ಹೇಳಿದ್ದಾರೆ. Advertisement
ಚೆಂಡು ವಿರೂಪ ಆರೋಪ ನಿರಾಕರಿಸಿದ ಸ್ಟೀವ್ ಸ್ಮಿತ್
07:40 AM Jan 23, 2018 | |
Advertisement
Udayavani is now on Telegram. Click here to join our channel and stay updated with the latest news.