Advertisement
ಇತ್ತೀಚೆಗೆ ಉದ್ಯೋಗಿಗಳೊಂದಿಗೆ ಸಂವಾದದಲ್ಲಿ, ”ಸಾಧ್ಯವಾದರೆ ರವಿವಾರದಂದು ಸಹ ಕೆಲಸ ಮಾಡಬೇಕು” ಎಂದು ಹೇಳಿದರು. ಕಂಪನಿಯ ಆರು ದಿನಗಳ ಕೆಲಸದ ವಾರದ ನೀತಿಯ ಬಗ್ಗೆ ಸುಬ್ರಹ್ಮಣ್ಯನ್ ಅವರನ್ನು ಪ್ರಶ್ನಿಸಿದಾಗ ಈ ಹೇಳಿಕೆಯನ್ನು ನೀಡಿದ್ದಾರೆ.
Advertisement
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
07:39 PM Jan 09, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.