Advertisement
ಪಯಣಿಗರ್ಯಾರು?*ಜೆಫ್ ಬೆಝೋಸ್ (57 ವರ್ಷ), ಅವರ ಸಹೋದರ ಮಾರ್ಕ್ ಬೆಝೋಸ್ (53), ವೈಮಾನಿಕ ವಿಜ್ಞಾನಿ ವ್ಯಾಲಿ ಫಂಕ್ (82) ಹಾಗೂ ಭೌತಶಾಸ್ತ್ರದ ವಿದ್ಯಾರ್ಥಿ ಒಲಿವರ್ ಡೆಮೆನ್ (18).
* ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟಿದ್ದ ದಿನಾಂಕದ ಸಂಸ್ಮರಣೆಗಾಗಿ (ನೀಲ್ ಆರ್ಮ್ಸ್ಟ್ರಾಂಗ್; 1969ರ ಜು. 20) ಜೆಫ್ ಬಝೋಸ್ ಬಾಹ್ಯಾಕಾಶ ಪಯಣ ನಿಗದಿ.
Related Articles
Advertisement
*ಒಲಿವರ್‌ಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿರುವ ಅತಿ ಕಿರಿಯ ಎಂಬ ಹೆಗ್ಗಳಿಕೆ. ಈ ಹಿಂದೆ ಅತಿ ಕಿರಿಯ ಗಗನಯಾತ್ರಿ ಎಂಬ ದಾಖಲೆ ಬರೆದಿದ್ದ ರಷ್ಯಾದ ಘೆರ್ಮನ್ ಟಿಟೊವ್ ದಾಖಲೆ ಮುರಿದ ಒಲಿವರ್. 1962ರಲ್ಲಿ ಘೆರ್ಮನ್, ತಮ್ಮ 25ನೇ ವಯಸ್ಸಿನಲ್ಲಿ ಸೋವಿಯರ್ ರಷ್ಯಾದ ವೊಸ್ಟೊಕ್ 2 ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಿದ್ದರು.
ಉಡಾವಣೆ ಸಮಯಭಾರತೀಯ ಕಾಲಮಾನ
ಜು. 20ರ ಸಂಜೆ 6:30ಕ್ಕೆ ಉಡಾವಣೆ ನೇರಪ್ರಸಾರ
www.neworigingold.com
ಜಾಲತಾಣದಲ್ಲಿ (ಸಂಜೆ 5:30ರಿಂದ)