Advertisement
ಮುದ್ದೇಬಿಹಾಳ ತಾಲೂಕ ರಕ್ಕಸಗಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಜಗದೀಶ ಹೂಗಾರ ಎಂಬರ ಮನೆ ಗೋಡೆ ಕುಸಿದಿದೆ. ಸುದೈವಶಾತ್ ಗೋಡೆ ಮನೆಯ ಹೊರ ಭಾಗಕ್ಕೆ ಕುಸಿದಿದ್ದರಿಂದ ಮನೆಯಲ್ಲಿ ಮಲಗಿದ್ದ ಐವರು ಪ್ರಾಣಾಯದಿಂದ ಪಾರಾಗಿದ್ದಾರೆ.
Advertisement
ರಕ್ಕಸಗಿ ಗ್ರಾಮದಲ್ಲಿ ಮನೆಗೋಡೆ ಕುಸಿತ: ಅಪಾಯದಿಂದ ಪಾರಾದ ಕುಟುಂಬ
11:29 AM Oct 12, 2020 | keerthan |
Advertisement
Udayavani is now on Telegram. Click here to join our channel and stay updated with the latest news.