Advertisement
ಉತ್ತರ ಭಾರತದಲ್ಲಿ ಬೀಸುತ್ತಿರುವ ಉಷ್ಣ ಅಲೆಗಳು ಹಾಗೂ ದೇಶದಲ್ಲಿ ಮಳೆಯ ಕೊರತೆ ಇದಕ್ಕೆ ಕಾರಣ ಎಂದು ಐಎಂಡಿ ಹೇಳಿದೆ. ಮಾರ್ಚ್‌ನಲ್ಲಿ ದೇಶದಲ್ಲಿ ಸರಾಸರಿ 8.9 ಮಿ.ಮೀ. ಮಳೆ ಸುರಿದಿದ್ದು, ಇದು ಈ ಅವಧಿಯ ದೀರ್ಘಕಾಲಿಕ ಸರಾಸರಿ ವಾಡಿಕೆ ಮಳೆಯಾಗಿರುವ 30.4 ಮಿ.ಮೀ.ಗಿಂತ ಶೇ. 71ರಷ್ಟು ಕಡಿಮೆ. ದೇಶವನ್ನು ಒಟ್ಟಾರೆಯಾಗಿ ತೆಗೆದುಕೊಂಡರೆ, ಮಾರ್ಚ್‌ನಲ್ಲಿ ಸರಾಸರಿ ಗರಿಷ್ಠ ತಾಪಮಾನ 33.10 ಡಿಗ್ರಿ ಸೆ. ದಾಖಲಾಗಿದ್ದು, ಇದು 122 ವರ್ಷಗಳಲ್ಲಿ ಅತ್ಯಧಿಕ ಎಂದು ಐಎಂಡಿ ಹೇಳಿಕೆಯಲ್ಲಿ ತಿಳಿಸಿದೆ.
Advertisement
ಮಾರ್ಚ್ ತಾಪಮಾನ 122 ವರ್ಷಗಳಲ್ಲಿಯೇ ಗರಿಷ್ಠ : ಹವಾಮಾನ ಇಲಾಖೆ
11:14 PM Apr 03, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.