Advertisement
ಜೂ.1ರಂದು ಕಸದ ರಾಶಿಯಲ್ಲಿ ಜೀವಂತ ಮಗು ಇರುವ ವಿಷಯ ತಿಳಿದು ಸ್ಥಳಕ್ಕೆ ತೆರಳಿದ್ದ ಅರ್ಚನಾ ಅವರು, ಮಗುವಿಗೆ ಎದೆಹಾಲುಣಿಸಿ ಆರೈಕೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಶನಿವಾರ ಅವರಿಗೆ ಪಾಲಿಕೆಯಿಂದ ಗೌರವ ಪದಕ ಹಾಗೂ ಮೇಯರ್ ಸಂಪತ್‌ರಾಜ್ ಅವರು ವಯಕ್ತಿಕವಾಗಿ 10 ಸಾವಿರ ನಗದು ಹಾಗೂ ಸೀರೆ ಕೊಟ್ಟು ಗೌರವಿಸಿದರು.
Advertisement
ಮಾನವೀಯತೆ ಮೆರೆದ ಮಹಿಳಾ ಪೇದೆಗೆ ಸನ್ಮಾನ
11:05 AM Jun 24, 2018 | |
Advertisement
Udayavani is now on Telegram. Click here to join our channel and stay updated with the latest news.