Advertisement
ಬಡವರಿಗೆ, ನಿರ್ಗತಿಕರಿಗೆ, ಅಲೆಮಾರಿಗಳಿಗೆ ಪ್ರತಿ ನಿತ್ಯ ಆಹಾರ, ಆಹಾರದ ಕಿಟ್ ದೊರೆಯುತ್ತಿದೆ. ಆದರೆ ಮೂಕ ಪ್ರಾಣಿಗಳ ಹಸಿವನ್ನು ನೀಗಿಸುವವರಿಲ್ಲದಂತಾಗಿದೆ. ಲಾಕ್ಡೌನ್ಗೆ ಮುನ್ನ ಖಾಸಗಿ ಬಸ್ನಿಲ್ದಾಣದ ಸುತ್ತಮುತ್ತ ತಳ್ಳುವ ಗಾಡಿಗಳಲ್ಲಿ ತಯಾರಾಗಿ ಉಳಿದ ಎಗ್ರೈಸ್, ಮೀನು, ಮಾಂಸ ಸೇರಿದಂತೆ ಇತರ ಆಹಾರದ ಪದಾರ್ಥಗಳು ಬೀದಿನಾಯಿಗಳಿಗೆ ದೊರೆಯುತ್ತಿದ್ದರು. ಈಗ ಅಂತಹ ಯಾವುದೇ ಆಹಾರ ದೊರೆಯದ್ದರಿಂದ ಶ್ವಾನಗಳು ಹಸಿವಿನಿಂದ ಪರಿತಪಿಸುವಂತಾಗಿವೆ. Advertisement
ಕೋವಿಡ್ ಎಫೆಕ್ಟ್: ಶ್ವಾನಗಳಿಗಿಲ್ಲ ಆಹಾರ
03:06 PM Apr 23, 2020 | Naveen |
Advertisement
Udayavani is now on Telegram. Click here to join our channel and stay updated with the latest news.