Advertisement ರಾಜ್ಯ ಮನೆಯೇ ಮಂತ್ರಾಲಯ 04:57 AM Jul 08, 2020 | Lakshmi GovindaRaj | ಸಮುದ್ರ ಮಥನದಲ್ಲಿ ಹಾಲಾಹಲ ಮೂಡಿದಾಗ ಅದನ್ನು ಕುಡಿದು ನೀಲಕಂಠ ಎನಿಸಿಕೊಂಡವನು ಶಿವ. ನಂಬಿಕೆಯ ಪ್ರಕಾರ ಆತ ಜಗತ್ತಿನ ಲಯ ಕರ್ತ. ಅವನನ್ನು ಬೇರೆ ಬೇರೆ ಹೆಸರುಗಳಿಂದ ಸ್ತುತಿಸುವ ಸ್ತೋತ್ರ ಇಲ್ಲಿದೆ. Advertisement ಮೃತ್ಯುಂಜಯಾಯ ರುದ್ರಾಯ ನೀಲಕಂಠಾಯ ಶಂಭವೇ | ಅಮೃತೇಶಾಯ ಶರ್ವಾಯ ಮಹಾದೇವಾಯ ತೇ ನಮಃ || ಶ್ಲೋಕದ ಅರ್ಥ: ಮೃತ್ಯುಂಜಯ, ರುದ್ರ, ನೀಲಕಂಠ, ಶಂಭು, ಅಮೃತೇಶ, ಶರ್ವ, ಮಹಾದೇವ ಎಂಬೆಲ್ಲ ಹೆಸರಿನ ಶಿವನೇ ನಿನಗೆ ನಮೋನಮಃ. Subscribe Tags : ಮನೆ ಮಂತ್ರಾಲಯ ಶ್ಲೋಕ House ministry hymn Advertisement Udayavani is now on Telegram. Click here to join our channel and stay updated with the latest news.