Advertisement ರಾಜ್ಯ ಮನೆಯೇ ಮಂತ್ರಾಲಯ 04:57 AM Jul 01, 2020 | Lakshmi GovindaRaj | ಪ್ರತಿ ಕೆಲಸ ಮಾಡುವ ಮುನ್ನ ಗಣಪತಿಯನ್ನು ನೆನೆಯುವುದು ಸಂಪ್ರದಾಯ. ಯಾಕೆಂದರೆ, ಆತ ಪ್ರಥಮ ಪೂಜಿತ ದೇವ ಎಂಬ ನಂಬಿಕೆಯಿದೆ. Advertisement ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ| ನಿರ್ವಿಘ್ನಂ ಕುರುಮೇದೇವ ಸರ್ವ ಕಾಯೇìಷು ಸರ್ವದಾ|| ಶ್ಲೋಕದ ಅರ್ಥ: ವಕ್ರವಾದ ಸೊಂಡಿಲು, ದೊಡ್ಡ ಆಕಾರದ ಶರೀರ, ಕೋಟಿ ಸೂರ್ಯರ ಪ್ರಕಾಶಕ್ಕೆ ಸಮನಾದ, ಎಲ್ಲ ವಿಘ್ನಗಳನ್ನು ನಿವಾರಿಸುವ ಶ್ರೀ ಗಜಾನನನಿಗೆ, ಕಾರ್ಯಸಿದ್ಧಿಯಾಗಲೆಂದು ಬೇಡುತ್ತಾ ನಮಸ್ಕರಿಸುತ್ತೇನೆ. Subscribe Tags : ಮನೆ ಮಂತ್ರ ಶ್ಲೋಕ House mantra hymn Advertisement Udayavani is now on Telegram. Click here to join our channel and stay updated with the latest news.