Advertisement
ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್, ಶಾಮನೂರು ಶಿವಶಂಕರಪ್ಪ ಅವರನ್ನು ಬಹಳ ವರ್ಷಗಳಿಂದ ನೋಡಿದ್ದೀನಿ. ಅವರ ಮನಸ್ಸು ಮತ್ತು ಹೃದಯ ಸಂಕುಚಿತವಾದುದ್ದು ಕೀಳು ಮಟ್ಟದ್ದು, ತಾವಾಯ್ತು ತಮ್ಮ ಕುಟುಂಬ ಸ್ವಾರ್ಥಿ, ವಯಸ್ಸಿನಲ್ಲಿ ಹಿರಿಯವರು ಹಣದಲ್ಲಿ ಹಿರಿಯರಿರಬಹುದು. ಅವರಿಗೆ ನನ್ನ ಬೆಳವಣಿಗೆ ನೋಡಿ ಅಸೂಹೆ, ನನ್ನ ಮಗ ಮಂತ್ರಿ ಆಗಬೇಕು, ನಾವೇ ಶ್ರೇಷ್ಠ. ಸಂಪೂರ್ಣ ಅಸೂಹೆಯಿಂದ ಕೂಡಿರುವ ವ್ಯಕ್ತಿ . ಬೇರೆಯವರ ಬಿ ಫಾರಂ ಹರಿದು ಹಾಕಿ ಅಧಿಕಾರಕ್ಕೆ ಬಂದವರು ಎಂದು ಶಾಮನೂರು ಶಿವಶಂಕರಪ್ಪ ವಿರುದ್ಧ ಕಿಡಿ ಕಾರಿದರು.
Related Articles
Advertisement
ನಿರಂತರ ವಾಕ್ಸಮರ ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ಶಾಮನೂರು ಶಿವಶಂಕರಪ್ಪ ಮತ್ತು ಎಂ.ಬಿ.ಪಾಟೀಲ್ ನಡುವೆ ತೀವ್ರ ತರದಲ್ಲಿ ನಿರಂತರ ವಾಕ್ಸಮರ ನಡೆಯುತ್ತಿದೆ.