Advertisement
ಹಲವಾರು ವರ್ಷಗಳಿಂದ ಮಳೆ ಇಲ್ಲದೆ ಬಣಗುಡುತ್ತಿದ್ದ ಹಳೆಹಳ್ಳಿ ಕೆರೆ ಈ ವರ್ಷ ಭರ್ತಿಯಾಗಿದ್ದು ರಾತ್ರಿ ಸುರಿದ ಮಳೆಗೆ ರಾಷ್ಟ್ರೀಯ ಹೆದ್ದಾರಿಯ ಗೆಲಿಕೆನಹಳ್ಳಿ ಯಿಂದ ಹಳೆಹಳ್ಳಿ ಗೇಟಿನವರೆಗೆ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತ್ತು.
Advertisement
ಹೊಳಲ್ಕೆರೆ: ಭಾರಿ ಮಳೆಗೆ ಹೆದ್ದಾರಿ ಮುಳುಗಡೆ ; ಸಂಚಾರ ಅಸ್ತವ್ಯಸ್ತ
05:23 PM Oct 20, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.