Advertisement

Hockey Tournament; ಭಾರತ-ಇಂಗ್ಲೆಂಡ್‌ ಹಾಕಿ ಪಂದ್ಯ ಡ್ರಾ

10:56 PM Jul 28, 2023 | Team Udayavani |

ಬಾರ್ಸಿಲೋನಾ: ಸ್ಪೇನ್‌ ಹಾಕಿ ಫೆಡರೇಶನ್‌ ಶತಮಾನೋತ್ಸವ ಅಂಗವಾಗಿ ನಡೆಯುತ್ತಿರುವ ಹಾಕಿ ಸರಣಿಯಲ್ಲಿ ಭಾರತ-ಇಂಗ್ಲೆಂಡ್‌ ನಡುವಿನ ಪಂದ್ಯ 1-1 ಗೋಲಿನಿಂದ ಡ್ರಾಗೊಂಡಿದೆ.

Advertisement

ಇಂಗ್ಲೆಂಡ್‌ನ‌ ಸ್ಯಾಮ್‌ ವಾರ್ಡ್‌ 5ನೇ ನಿಮಿಷದಲ್ಲೇ ಗೋಲು ಸಿಡಿಸಿ ಮುನ್ನಡೆ ಒದಗಿಸಿದರು. 29ನೇ ನಿಮಿಷದಲ್ಲಿ ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ ಪಂದ್ಯವನ್ನು ಸಮಬಲಕ್ಕೆ ತಂದರು. ಈ ಕೂಟದಲ್ಲಿ ಭಾರತವಿನ್ನೂ ಗೆಲುವಿನ
ಖಾತೆ ತೆರೆದಿಲ್ಲ.

ಸ್ಪೇನ್‌ ವಿರುದ್ಧ ಸೋಲ ನುಭವಿಸಿದರೆ, ನೆದರ್ಲೆಂಡ್ಸ್‌ ವಿರುದ್ಧ ಡ್ರಾ ಸಾಧಿಸಿತ್ತು. ಹೀಗಾಗಿ ರವಿವಾರದ ಫೈನಲ್‌ ಅವಕಾಶದಿಂದ ವಂಚಿತವಾಯಿತು.

Advertisement

Udayavani is now on Telegram. Click here to join our channel and stay updated with the latest news.

Next