Advertisement

ಟೋಕಿಯೊ ಒಲಿಂಪಿಕ್ಸ್‌: ಕೊಡಗಿನ ಅಂಕಿತಾ ವನಿತಾ ಹಾಕಿ ಕೋಚ್‌

11:00 PM Jul 18, 2021 | Team Udayavani |

ಮಡಿಕೇರಿ : ಹಾಕಿ ನಾಡು ಕೊಡಗು ಮತ್ತೂಮ್ಮೆ ಸುದ್ದಿಯಲ್ಲಿದೆ. ಇದು ಟೋಕಿಯೊ ಒಲಿಂಪಿಕ್ಸ್‌ಗೆ ಸಂಬಂಧಿಸಿದ ಸಂಗತಿಯಾದ್ದರಿಂದ ಸುದ್ದಿಯ ಮಹತ್ವ ಹೆಚ್ಚಿದೆ.

Advertisement

ಇಲ್ಲಿನ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಹೊನ್ನಂಪಾಡಿ ಅಂಕಿತಾ ಸುರೇಶ್‌ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತದ ವನಿತಾ ಹಾಕಿ ತಂಡದ ಕೋಚ್‌ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.

ಈಗಾಗಲೇ ಅಂಕಿತಾ ಅವರನ್ನು ಒಳಗೊಂಡ ಭಾರತದ ವನಿತಾ ಹಾಕಿ ತಂಡ ಟೋಕಿಯೊ ತಲುಪಿದೆ. ಇವರ ಕೋಚಿಂಗ್‌ನಲ್ಲಿ ಭಾರತ ಮಹಿಳಾ ಹಾಕಿ ತಂಡಕ್ಕೆ ಚಿನ್ನದ ಪದಕ ಒಲಿಯಲಿ ಎಂಬುದು ಕೊಡಗಿನ ಕ್ರೀಡಾಭಿಮಾನಿಗಳ ಹಾರೈಕೆ.

ಇದನ್ನೂ ಓದಿ : ಏಕದಿನ ಸರಣಿ : ಶ್ರೀಲಂಕಾ ವಿರುದ್ಧ ಧವನ್‌ ಪಡೆಗೆ 7 ವಿಕೆಟ್‌ ಜಯ

Advertisement

Udayavani is now on Telegram. Click here to join our channel and stay updated with the latest news.

Next