Advertisement

Hockey; ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು

12:14 AM Apr 08, 2024 | Team Udayavani |

ಪರ್ತ್‌: ಆಸ್ಟ್ರೇಲಿಯ ವಿರುದ್ಧದ ದ್ವಿತೀಯ ಹಾಕಿ ಟೆಸ್ಟ್‌ ಪಂದ್ಯದಲ್ಲೂ ಭಾರತ ಸೋಲನುಭವಿಸಿದೆ. ಅಂತರ 2-4. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಆತಿಥೇಯ ಆಸೀಸ್‌ 2-0 ಮುನ್ನಡೆ ಸಾಧಿಸಿದೆ.

Advertisement

ಶನಿವಾರದ ಪಂದ್ಯದಲ್ಲಿ 1-5 ಅಂತರದ ಸೋಲನುಭವಿಸಿದ ಭಾರತ, ರವಿವಾರ ತಿರುಗಿ ಬೀಳುವ ಸೂಚನೆ ನೀಡಿತ್ತು. ವಿರಾಮದ ವೇಳೆ 2-1ರ ಮುನ್ನಡೆ ಸಾಧಿಸಿತ್ತು. ಜುಗ್ರಾಜ್‌ ಸಿಂಗ್‌ (9ನೇ ನಿಮಿಷ) ಮತ್ತು ನಾಯಕ ಹರ್ಮನ್‌ಪ್ರೀತ್‌ ಸಿಂಗ್‌ (30ನೇ ನಿಮಿಷ) ಗೋಲು ಸಿಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next