Advertisement
ಶನಿವಾರದ ಪಂದ್ಯದಲ್ಲಿ 1-5 ಅಂತರದ ಸೋಲನುಭವಿಸಿದ ಭಾರತ, ರವಿವಾರ ತಿರುಗಿ ಬೀಳುವ ಸೂಚನೆ ನೀಡಿತ್ತು. ವಿರಾಮದ ವೇಳೆ 2-1ರ ಮುನ್ನಡೆ ಸಾಧಿಸಿತ್ತು. ಜುಗ್ರಾಜ್ ಸಿಂಗ್ (9ನೇ ನಿಮಿಷ) ಮತ್ತು ನಾಯಕ ಹರ್ಮನ್‌ಪ್ರೀತ್ ಸಿಂಗ್ (30ನೇ ನಿಮಿಷ) ಗೋಲು ಸಿಡಿಸಿದ್ದರು. Advertisement
Hockey; ಆಸ್ಟ್ರೇಲಿಯ ವಿರುದ್ಧ ಭಾರತಕ್ಕೆ ಮತ್ತೊಂದು ಸೋಲು
12:14 AM Apr 08, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.