Advertisement
ಇನ್ನೇನು ಮೊದಲ ಕ್ವಾರ್ಟರ್ ಮುಕ್ತಾಯವಾಗಬೇಕೆನ್ನುವಾಗಲೇ ಕಾರ್ತಿ ಸೆಲ್ವಂ ಗೋಲು ಸಿಡಿಸಿ ಭಾರತಕ್ಕೆ ಮುನ್ನಡೆ ತಂದಿತ್ತರು. ಅರ್ಧ ಹಾದಿ ಮುಗಿಯುವ ತನಕ ಭಾರತ ಇದೇ ಮುನ್ನಡೆ ಕಾಯ್ದುಕೊಂಡಿತು.
ಗಳಿಗೆ ಹೋಲಿಸಿದರೆ ಭಾರತದ ಆಟದಲ್ಲಿ ಅಮೋಘ ಸುಧಾರಣೆ ಕಂಡುಬಂದಿತ್ತು. ಡ್ರಾ ಸಾಧಿಸಿದ ಚೀನ
ಚೀನ-ಕೊರಿಯಾ ನಡುವಿನ ರವಿ ವಾರದ ಮೊದಲ ಪಂದ್ಯ 1-1 ಡ್ರಾದಲ್ಲಿ ಕೊನೆಗೊಂಡಿತು. ಇದರೊಂದಿಗೆ ಚೀನ ಅಂಕದ ಖಾತೆ ತೆರೆಯಿತು. ಚೀನದ ಮಟ್ಟಿಗೆ ಈ ಫಲಿತಾಂಶ ಅಮೋಘ ವಾದುದೆಂದೇ ಹೇಳಬೇಕು. ಏಕೆಂದರೆ, ಮೊದಲೆರಡು ಪಂದ್ಯಗಳಲ್ಲಿ ಅದು 12 ಗೋಲುಗಳನ್ನು ಬಿಟ್ಟುಕೊಟ್ಟಿತ್ತು.
Related Articles
ಪಾಕಿಸ್ಥಾನ-ಜಪಾನ್ ನಡುವಿನ ದಿನದ ದ್ವಿತೀಯ ಪಂದ್ಯ ಕೂಡ ಸ್ಪಷ್ಟ ಫಲಿತಾಂಶ ದಾಖಲಿಸುವಲ್ಲಿ ವಿಫಲ ವಾಯಿತು. ಈ ಪಂದ್ಯ 3-3ರಿಂದ ಡ್ರಾಗೊಂಡಿತು. ಪಂದ್ಯದ ಮುಕ್ತಾಯಕ್ಕೆ 5 ನಿಮಿಷವಿರುವಾಗ ಜಪಾನ್ 3-2ರ ಮುನ್ನಡೆಯಲ್ಲಿತ್ತು. ಮುಹಮ್ಮದ್ ಖಾನ್ ಬಾರಿಸಿದ ಗೋಲಿನ ನೆರವಿ ನಿಂದ ಪಾಕಿಸ್ಥಾನ ಸೋಲಿನಿಂದ ಪಾರಾಯಿತು.
Advertisement