Advertisement
www.hkpatil.com ಹೆಸರಿನಲ್ಲಿ ನನ್ನ ಅಧಿಕೃತ ವೆಬ್‌ಸೈಟ್ ಇದ್ದು 2013ರಲ್ಲಿ ಇದಕ್ಕೆ ಚಾಲನೆ ನೀಡಿ 2014ರ ಅಂತ್ಯದ ವೇಳೆಗೆ ಸಾರ್ವಜನಿಕರಿಗೆ ಲಭ್ಯಗೊಳಿಸಲಾಗಿದೆ. ಈ ವೆಬ್‌ಸೈಟ್‌ನಲ್ಲಿ ನನ್ನ ರಾಜಕೀಯ ಮತ್ತು ಸರ್ಕಾರದಲ್ಲಿ ವಿವಿಧ ಇಲಾಖೆಗಳಲ್ಲಿ ಸಚಿವನಾಗಿ ಸೇವೆ ಸಲ್ಲಿಸಿದ ಸಂದರ್ಭದಲ್ಲಿ ಕೈಗೊಳ್ಳಲಾಗಿರುವ ಮಹತ್ವದ ಸಾಧನೆಗಳ ಮತ್ತಿತರೆ ಅಂಶಗಳ ಮಹತ್ವದ ಮಾಹಿತಿ ಅಳವಡಿಸಲಾಗಿದೆ.ಆದರೆ, ಏ.21ರಂದು ಮಧ್ಯಾಹ್ನ 3 ಗಂಟೆಗೆ ವೆಬ್‌ಸೈಟ್‌ಹ್ಯಾಕ್ ಮಾಡಲಾಗಿದೆ ಎಂದು ಸಚಿ ವ ಎಚ್.ಕೆ. ಪಾಟೀಲ್ ದೂರಿನಲ್ಲಿ ತಿಳಿಸಿದ್ದಾರೆ. Advertisement
ಎಚ್.ಕೆ. ಪಾಟೀಲ್ ವೆಬ್‌ಸೈಟ್ ಹ್ಯಾಕ್
07:15 AM Apr 23, 2018 | |
Advertisement
Udayavani is now on Telegram. Click here to join our channel and stay updated with the latest news.