Advertisement
ಮೂರು ವರ್ಷಗಳ ಹಿಂದೆ ಮಹಿಳೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ಕೋರ್ಟಲ್ಲಿ ಈ ದಾವೆ ಹೂಡಿದ್ದರು. ಅವರು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿದ್ದರು. ತನ್ನ ಸಹೋದರ ತಂದೆಯವರ ಅಂಗಡಿಯನ್ನು ಈ ಹಿಂದೆಯೇ ಮಾರಿದ್ದ. ಇದೀಗ ಫ್ಲ್ಯಾಟ್ ಮಾರಾಟ ಮಾಡಲು ಹೊರಟಿರುವುದರಿಂದ ಸಮಾನ ಪಾಲು ನೀಡಬೇಕು ಎಂದು ವಾದಿಸಿದ್ದರು. ಆದರೆ ಅದನ್ನು ಒಪ್ಪದ ಸಹೋದರ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗಿ ಆಸ್ತಿಯ ಹಕ್ಕನ್ನು ಸಹೋದರಿ ಕಳೆದುಕೊಂಡಿದ್ದಾರೆ ಎಂದು ಪ್ರತಿಪಾದಿಸಿದ್ದ. ಆ ವಾದವನ್ನು ಸ್ಥಳೀಯ ಕೋರ್ಟ್ ಒಪ್ಪಲಿಲ್ಲ. ಅದನ್ನು ಪ್ರಶ್ನಿಸಿ ಹೈಕೋರ್ಟಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. Advertisement
ಮತಾಂತರ ಹೊಂದಿದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇದೆ
07:30 AM Mar 08, 2018 | |
Advertisement
Udayavani is now on Telegram. Click here to join our channel and stay updated with the latest news.