Advertisement
ಒಟ್ಟು 70.82 ಕಿ.ಮೀ. ದೂರದವರೆಗೆ ಈ ಮಾರ್ಗ ನಿರ್ಮಾಣವಾಗಲಿದ್ದು, ಸಾಗರದಡಿಯ ಮಾರ್ಗ 16.2 ಕಿ.ಮೀ. ನಷ್ಟಿರಲಿದೆ. ಇಲ್ಲಿ ರೈಲುಗಳು ಗಂಟೆಗೆ ಗರಿಷ್ಠ 250 ಕಿ.ಮೀ. ವೇಗದಲ್ಲಿ ಓಡಲಿವೆ. ಸದ್ಯಕ್ಕೆ ಈ ಎರಡೂ ನಗರಗಳ ನಡುವಿನ ಪ್ರಯಾಣಾವಧಿ 90 ನಿಮಿಷಗಳಷ್ಟಿದ್ದು, ಹೊಸ ರೈಲು ಮಾರ್ಗದಿಂದಾಗಿ ಈ ಅವಧಿ 30 ನಿಮಿಷಕ್ಕಿಳಿಯಲಿದೆ. Advertisement
ಚೀನ “ಹೈ-ಸ್ಪೀಡ್’ರೈಲು
02:18 PM Nov 24, 2018 | |
Advertisement
Udayavani is now on Telegram. Click here to join our channel and stay updated with the latest news.