Advertisement
ಜೈನೇಂದ್ರಬಾಕ್ಸಿ ಎಂಬುವರು ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ನ್ಯಾಯಪೀಠ, ಅನೇಕ ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ಹೊರಗಿನ ತಿಂಡಿಗಳನ್ನು ನಿರ್ಬಧಿಸಲಾಗುತ್ತದೆ. ಇದರ ಉದ್ದೇಶವೇನು? ಜನ ಮಲ್ಟಿಪ್ಲೆಕ್ಸ್‌ಗಳಲ್ಲಿರುವ ತಿಂಡಿಗಳನ್ನೇ ತಿನ್ನಬೇಕೆಂದು ಪರೋಕ್ಷವಾಗಿ ಏಕೆ ಬಲವಂತಪಡಿಸಲಾಗುತ್ತಿದೆ ಎಂದು ಕೇಳಿದೆ. Advertisement
ಮಲ್ಟಿಪ್ಲೆಕ್ಸ್ ದಬ್ಟಾಳಿಕೆಗೆ ಹೈಕೋರ್ಟ್ ಕೆಂಗಣ್ಣು
07:15 AM Jan 05, 2018 | Harsha Rao |
Advertisement
Udayavani is now on Telegram. Click here to join our channel and stay updated with the latest news.