Advertisement

ವಾಹನಗಳಲ್ಲಿ ನಿಯಮ ಮೀರಿ High Beam Headlights: ಪ್ರಕರಣ ದಾಖಲು

11:05 AM Apr 23, 2023 | Team Udayavani |

ಮಂಗಳೂರು: ಇತರ ವಾಹನ ಚಾಲಕರಿಗೆ ತೊಂದರೆಯಾಗುವಂತೆ, ನಿಯಮ ಉಲ್ಲಂಘಿಸಿ ಪ್ರಖರ ಲೈಟ್ ಅಳವಡಿಸಿರುವ ವಾಹನಗಳ ವಿರುದ್ದ ಮಂಗಳೂರು ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ಆರಂಭಿಸಿದ್ದಾರೆ.

Advertisement

ಮೂರು ದಿನಗಳಲ್ಲಿ 25 ವಾಹನಗಳ ಚಾಲಕರ ವಿರುದ್ದ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next