Advertisement

ಹೆಸ್ಕಾಂ ಅಧಿಕಾರಿ-ಸಿಬ್ಬಂದಿ ಪ್ರತಿಭಟನೆ

06:21 AM Jun 02, 2020 | Suhan S |

ಶಿಗ್ಗಾವಿ: ಕೇಂದ್ರ ಸರ್ಕಾರ ಜಾರಿ ಮಾಡುತ್ತಿರುವ ಪ್ರಸ್ತಾವಿತ ವಿದ್ಯುತ್‌ ತಿದ್ದುಪಡಿ 2003ರ ವಿದ್ಯುತ್‌ ಕಾಯ್ದೆ ತಿದ್ದುಪಡಿ ಹಾಗೂ ಕಾರ್ಮಿಕರ ಮತ್ತು ಅಧಿಕಾರಿಗಳ ವಿರೋಧ  ನೀತಿ, ವಿದ್ಯುತ್‌ ಕ್ಷೇತ್ರದಲ್ಲಿ ಹೊರಗುತ್ತಿಗೆ ಮತ್ತು ಖಾಸಗೀಕರಣ ವಿರೋಧಿ  ನೀತಿ ನಿಲ್ಲಿಸಬೇಕೆಂದು ಆಗ್ರಹಿಸಿ ಸೋಮವಾರ ಪಟ್ಟಣದ ಹೆಸ್ಕಾಂ ಉಪ ವಿಭಾಗದ ಅಧಿಕಾರಿಗಳು, ಸಿಬ್ಬಂದಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟಿಸಿದರು.

Advertisement

ಶಿಗ್ಗಾವಿ ಶಾಖಾಧಿಕಾರಿ ಬಿ.ಡಿ. ಕಲ್ಯಾಣಕರ ಮಾತನಾಡಿದರು. ಸಹಾಯಕ ಅಭಿಯಂತರರಾದ ವಿನುತಾ, ಮಂಜುನಾಥ ಸಜ್ಜಾಗಾರ್‌, ಶಂಕ್ರಯ್ಯ ಹಿರೇಮಠ, ನೌಕರರ ಸಂಘದ ಅಧ್ಯಕ್ಷ ಗುಡ್ಡಪ್ಪ ನಿಂಗಪ್ಪನವರ, ಕಿರಿಯ ಇಂಜಿನಿಯರಾದ ಶಿವಾನಂದ ಹಾದಿಮನಿ, ಸಿದ್ಧಪ್ಪ, ನಾಗರಾಜ ಕ್ಯಾಲಕೋಂಡ, ನಿಂಗಪ್ಪ ವರ್ದಿ, ಪಿ.ಎಂ. ಹೂಗಾರ, ಕೇಂದ್ರ ಸಮಿತಿ ಸದಸ್ಯ ಮಂಜುನಾಥ ಮಣ್ಣನವರ, ಎಂ.ಎಂ. ಆದಂಬಾಯಿ, ಶಿವರಾಜ ಮಾಳಿ, ನಾಗರಾ ಕೆ. ಸಿ.ಎಸ್‌. ಅಜ್ಜಣ್ಣನವರ, ಡಿ.ಎಚ್‌. ಮಹಾಂತೇಶ, ಎಫ್‌.ಜಿ.ಪೂಜಾರ, ಹೆಸ್ಕಾಂ ನೌಕರರು, ಸಿಬ್ಬಂದಿ, ಗುತ್ತಿಗೆದಾರರು ಮುಷ್ಕರದಲ್ಲಿ ಪಾಲ್ಗೊಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next