ಹಿಂದೆ ಕೇರಳದ ಕೊಚ್ಚಿ ಜಿಲ್ಲೆಗೆ ಸೇರಿದ್ದ ಹಾಗೂ ಪ್ರಸ್ತುತ ಎರ್ನಾಕುಲಂ ಜಿಲ್ಲೆಗೆ ಒಳಪಟ್ಟಿರುವ ತಿರುವನಂತಪುರದ ಬಾಲಕಿಯರ ಸರಕಾರಿ ಶಾಲೆ 1912ರಲ್ಲೇ ತನ್ನ ವಿದ್ಯಾರ್ಥಿನಿಯರಿಗೆ ಮುಟ್ಟಿನ ರಜೆ ನೀಡಿತ್ತು. ವಾರ್ಷಿಕ ಪರೀಕ್ಷೆ ವೇಳೆ ಮುಟ್ಟಾಗುವ ವಿದ್ಯಾರ್ಥಿನಿಯರು ರಜೆ ಪಡೆಯಲು ಅವ ಕಾಶವಿದ್ದು, ಅನಂತರ ಅವರಿಂದ ಪರೀಕ್ಷೆ ಬರೆಸಲಾಗುತ್ತದೆ.
Advertisement
ಇತಿಹಾಸಕಾರ ಪಿ.ಭಾಸ್ಕರನ್‌ಉನ್ನಿ ಎಂಬವರು ರಚಿಸಿ ರುವ ಹಾಗೂ ಕೇರಳ ಸಾಹಿತ್ಯ ಅಕಾಡೆಮಿ 1988ರಲ್ಲಿ ಹೊರತಂದಿರುವ “ಕೇರಳ ಇನ್ ನೈನ್‌ಟೀನ್¤ ಸೆಂಚೂÂರಿ’ ಎಂಬ ಪುಸ್ತಕದಲ್ಲಿ ಈ ಬಗ್ಗೆ ಉಲ್ಲೇಖವಿದೆ.