Advertisement
ಮಲೆನಾಡು ಭಾಗದಲ್ಲಿ ಮಳೆ ಹೆಚ್ಚಿದ್ದು, ಈಗಾಗಲೇ ಹಲವಾರು ಅವಘಡಗಳು ಸಂಭವಿಸಿದೆ. ಅದಕ್ಕೆ ಸೇರ್ಪಡೆ ಎಂಬಂತೆ ಇದೀಗ ಇನ್ನೊಂದು ಘಟನೆ ನಡೆದಿದ್ದು, ನೋಡು ನೋಡುತ್ತಲೇ ಮನೆಯೊಂದು ಕುಸಿದು ಬೀಳುವ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿದಲಿ ಸೆರೆಯಾಗಿದೆ.
Advertisement
Heavy rain: ಮಲೆನಾಡಲ್ಲಿ ಮಳೆಯ ಆರ್ಭಟ; ನೋಡು ನೋಡುತ್ತಲೇ ಕುಸಿದು ಬಿದ್ದ ಮನೆ
08:46 AM Jul 18, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.