Advertisement
ಕಾಡಾನೆ ಓಡಾಟದಿಂದ ವಾಹನ ಸವಾರರಲ್ಲಿ ಆತಂಕ ಉಂಟು ಮಾಡಿದ್ದು, ಕಾಡಾನೆ ರಸ್ತೆಯಲ್ಲಿದ್ದ ಹಿನ್ನೆಲೆ ಕೆಲ ಹೊತ್ತು ವಾಹನಗಳು ಕಾದು ಸಾಲು ಗಟ್ಟಿ ನಿಂತಿದ್ದವು. ಎನ್ ಆರ್ ಪುರ ತಾಲೂಕಿನ ಅರಂಬಳ್ಳಿ ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದೆ.
Advertisement
Chikkamagaluru: ರಾಜ್ಯ ಹೆದ್ದಾರಿ ರಸ್ತೆಯಲ್ಲಿ ರೌಂಡ್ಸ್ ಹಾಕಿದ ಒಂಟಿಸಲಗ
02:43 PM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.