Advertisement

ರಾಜಧಾನಿ ದಿಲ್ಲಿಯಲ್ಲಿ ಆಲಿಕಲ್ಲು ಮಳೆ

10:10 AM Mar 15, 2020 | Team Udayavani |

ಹೊಸದಿಲ್ಲಿ: ರಾಜಧಾನಿಯಲ್ಲಿ ಶನಿವಾರ ಮಧ್ಯಾಹ್ನ ಬಿರುಸಿನ ಆಲಿಕಲ್ಲು ಮಳೆ ಸುರಿದಿದ್ದು ಈ ಮೂಲಕ 27 ಡಿಗ್ರಿ ಸೆಲ್ಸಿಯಸ್‌ ಬಿಸಿಲಿನಿಂದ ಸುಡುತ್ತಿದ್ದ ರಾಜಧಾನಿಗೆ ತಂಪೆರೆದಿದೆ. ಬೆಳಗ್ಗೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿದ್ದು 16.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಆದರೆ, ಮಧ್ಯಾಹ್ನದ ಹೊತ್ತಿಗೆ ಧಾರಾಕಾರ ಮಳೆಯಾಗಿದೆ. ದಿಲ್ಲಿ ಮಾತ್ರವಲ್ಲದೆ, ರಾಷ್ಟ್ರರಾಜಧಾನಿ ಸುತ್ತಮುತ್ತಲಿನ ಪ್ರದೇಶ, ಪಂಜಾಬ್‌, ಹರ್ಯಾಣದಲ್ಲೂ ಶನಿವಾರ ಬಿರುಗಾಳಿಸಹಿತ ಭಾರೀ ಮಳೆಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next