Advertisement
ಯೇನೆಕಲ್ಲು ಗ್ರಾಮದ ನೀಲಪ್ಪ ಮಲ್ಲಾರರ ತೋಟದಲ್ಲಿ ಸುಮಾರು 25ಕ್ಕೂ ಅಧಿಕ ಅಡಿಕೆಮರಗಳು ನಾಶವಾಗಿದೆ. ಅಶೋಕ್ ನೆಕ್ರಾಜೆ ಅವರ ತೋಟದಲ್ಲಿ 50ಕ್ಕೂ ಅಧಿಕ ಅಡಿಕೆ ಗಿಡಗಳು ಧರಾಶಾಯಿಯಾಗಿದೆ. ಈ ಭಾಗದ ಹಲವು ಕಡೆ ಅಪಾರ ಫಸಲು ಭರಿತ ಕೃಷಿ ಹಾನಿಯಾಗಿದೆ.
ಸುಳ್ಯ ಹಾಗೂ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಪರಿಸರ ಸಹಿತ ಸುಳ್ಯ, ಗುತ್ತಿಗಾರು, ಅರಂತೋಡು, ಕಲ್ಲುಗುಂಡಿ, ಜಾಲೂÕರು, ಬೆಳ್ಳಾರೆ, ಪಂಜ, ನಿಂತಿಕಲ್ಲು, ಬಳ್ಪ, ಕಡಬದ ಕೆಲವೆಡೆ ಮಳೆಯಾಗಿದೆ.