Advertisement

ಹಾವೇರಿ : ಗಾಳಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿತು ಮಹಿಳೆ ಸಾವು, ವಿದ್ಯುತ್ ಕಂಬ, ಮರಗಳು ಧರೆಗೆ

09:24 PM Apr 05, 2022 | Team Udayavani |

ಹಾವೇರಿ (ಗುತ್ತಲ): ತಾಲೂಕಿನ ಗುತ್ತಲ ಪಟ್ಟಣದ ಕುಂಬಾರಗೇರಿಯಲ್ಲಿ ಬಾರೀ ಮಳೆ ಗಾಳಿಗೆ ಮೇಲ್ಛಾವಣಿ ಕುಸಿದು ಮಹಿಳೆಯೊಬ್ಬಳು ಮೃತಪಟ್ಟ ದುರ್ಘಟನೆ ಮಂಗಳವಾರ ಸಂಜೆ ನಡೆದಿದೆ.

Advertisement

ಮೃತ ಮಹಿಳೆ ಪಟ್ಟಣದ ಮುಮ್ತಾಜ್ ಸಿರಾಜ್ ಬಾಲೆಬಾಯಿ (42) ಎಂದು ತಿಳಿದು ಬಂದಿದೆ. ಮಳೆ ಗಾಳಿಯಿಂದಾಗಿ ಪಟ್ಟಣದ ಅನೇಕ ಕಡೆಗಳಲ್ಲಿ ವಿದ್ಯುತ್ ಕಂಬಗಳು, ಮರಗಳು

ನೆಲಕಚ್ಚಿವೆ. ಮನೆಯೊಳಗಿನ ಜನರು ಬಾರೀ ಅನಾಹುತದಿಂದ ಪಾರಾದ ಘಟನೆ ಸಂಭವಿಸಿದೆ.

ಇದನ್ನೂ ಓದಿ : ಅಮೆರಿಕದ ನ್ಯೂಯಾರ್ಕ್‌ನಲ್ಲಿ ಸಿಖ್‌ ವೃದ್ಧನ ಮೇಲೆ ಹಲ್ಲೆ

Advertisement

Udayavani is now on Telegram. Click here to join our channel and stay updated with the latest news.

Next