Advertisement

ಧಾರಾಕಾರ ಮಳೆಗೆ ಚೆಲ್ಯಡ್ಕ ಸೇತುವೆ ಮುಳುಗಡೆ!ಪರ್ಲಡ್ಕ –ಪಾಣಾಜೆ ಸಂಪರ್ಕ ಬಂದ್

06:37 PM Jul 07, 2020 | sudhir |

ಬೆಟ್ಟಂಪಾಡಿ; ಮುಳುಗು ಸೇತುವೆ ಎಂದು ಹೆಸರುವಾಸಿಯಾದ ಬೆಟ್ಟಂಪಾಡಿ ಗ್ರಾಮದ ಚೆಲ್ಯಡ್ಕ ಸೇತುವೆ ಜು.7 ರಂದು ಸುರಿದ ಬಾರಿ ಮಳೆಗೆ ಸಂಜೆ ಮುಳುಗಡೆಯಾಗಿದೆ.

Advertisement

ಪ್ರತಿ ವರ್ಷ ಮಳೆಗಾಲದಲ್ಲಿ ಎರಡು ಮೂರು ಬಾರಿ ಈ ಸೇತುವೆ ಮುಳುಗಡೆಯಾಗುತ್ತಿದ್ದು ಈ ಮಳೆಗಾಲದಲ್ಲಿ ಇದೇ ಮೊದಲ ಬಾರಿಗೆ ಮುಳುಗಡೆಯಾಗಿದೆ. ಇದರಿಂದ ಪರ್ಲಡ್ಕ ಗುಮ್ಮಟೆಗದ್ದೆ ಪಾಣಾಜೆಗೆ ಸಂಚರಿಸುವ ಖಾಸಗಿ ಬಸ್ಸು ಮತ್ತು ಇತರ ವಾಹನ ಸವಾರರಿಗೆ ಸಮಸ್ಯೆಯಾಗಿದ್ದು ಸಂಟ್ಯಾರ್ ಮಾರ್ಗವಾಗಿ ಸಂಚಾರ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next