Advertisement
ನ್ಯಾಶನಲ್ ಕ್ರೈಂ ರೆಕಾರ್ಡ್ಸ್ ಬ್ಯುರೋ (ಎನ್‌ಸಿಆರ್‌ಬಿ)ದ ವರದಿಗಳ ಪ್ರಕಾರ 2020ರಲ್ಲಿ 28,579 ಹಾಗೂ 2021ರಲ್ಲಿ 28,411 ಹೃದಯಾ ಘಾತ ಪ್ರಕರಣಗಳು ವರದಿಯಾಗಿದ್ದವು. ಇದು 2022ರಲ್ಲಿ ಶೇ. 12ರಷ್ಟು ಏರಿಕೆ ಕಂಡು 32,457ಕ್ಕೆ ತಲುಪಿದೆ ಎಂದು ವರದಿ ತಿಳಿಸಿದೆ.
ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಿದ್ದು 2021ರಲ್ಲಿ 4.28 ಲಕ್ಷವಿದ್ದ ಪ್ರಕರಣಗಳು 2022ರಲ್ಲಿ 4.45 ಲಕ್ಷಕ್ಕೆ ಏರಿದೆ. ಅಂದರೆ ಪ್ರತೀ ತಾಸಿಗೆ 51 ಎಫ್ಐಆರ್ ದಾಖಲಾದಂತಾಗಿದೆ. ಕರ್ನಾಟಕದಲ್ಲಿ 2021ರಲ್ಲಿ 14,468 ಆಗಿದ್ದ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು 2022ರಲ್ಲಿ 17,813ಕ್ಕೆ ಏರಿಕೆಯಾಗಿವೆ.
Related Articles
Advertisement