Advertisement
ಆದರೆ, ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಸೋನಿಯಾ ಅವರ ಅಳಿಯ ಬಿಕಾನೇರ್‌ನಲ್ಲಿ 170 ಎಕರೆ (275 ಬಿಘಾ) ಜಮೀನನ್ನು ಮಾರಾಟ ಮಾಡುವ ಮೂಲಕ ಶೇ.615ರಷ್ಟು ಲಾಭ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಕೋಟ್ಯಂತರ ರೂ. ಬೆಲೆಬಾಳುವ ಜಮೀನನ್ನು ಕೇವಲ 72 ಲಕ್ಷ ರೂ. ನೀಡಿ ಖರೀದಿ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ್ರಾ ಮತ್ತು ಮೌರಿನ್ ವಾದ್ರಾ ಎಂಬುವರನ್ನು ಜಾರಿ ನಿರ್ದೇಶನಾಲಯ 2019ರಲ್ಲಿ ವಿಚಾರಣೆ ನಡೆಸಿತ್ತು.
Advertisement
ಜಮೀನು ಮಾರಾಟ: ವಾದ್ರಾಗೆ ಹಿನ್ನಡೆ
08:20 PM Dec 22, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.