Advertisement
ಪಡುಬಿದ್ರಿ ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕ ಚರಣ್‌ಜೋಗಿ ಅವರ ನೇತೃತ್ವದಲ್ಲಿ ಮಹಮ್ಮದ್ ಅಶ್ರಫ್ ಅವರ ಸಿಬಂದಿಯ ನೆರವಿನೊಂದಿಗೆ ಮರದ ರೆಂಬೆಗಳನ್ನು ಕಡಿದು ತೆರವುಗೊಳಿಸಲಾಯಿತು.
Related Articles
Advertisement
ವಾಹನ ನಿಬಿಡತೆಯಿಂದ ಕೂಡಿದ ಮುಖ್ಯರಸ್ತೆಬದಿಯಲ್ಲಿ ಮಾವಿನ ಮರಗಳು ಅಪಾಯಕಾರಿಯಾಗಿದ್ದು, ಗಾಳಿ ಮಳೆಗೆ ರಸ್ತೆಗೆ ಬೀಳುವ ಸಂಭವ ಇತ್ತು. ಅಪಾಯಕಾರಿ ಮರಗಳ ಬಗ್ಗೆ ಜು. 29ರಂದು ಉದಯವಾಣಿ ಸುದಿನ ವರದಿ ನೀಡಿತ್ತು. ವರದಿಗೆ ಕೂಡಲೇ ಸ್ಪಂದಿಸಿದ ಇಲಾಖೆ ಮರಗಳ ರೆಂಬೆಗಳನ್ನು ತೆರವುಗೊಳಿಸಿದೆ.