Advertisement
ಕೇಂದ್ರ ಬಜೆಟ್ಗೆ ಮುಂಚಿತವಾಗಿ ನೀತಿ ಆಯೋಗ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ರೊಂದಿಗೆ ನಡೆಸಿದ ಸಂವಾದದಲ್ಲಿ ಮೋದಿ ಈ ವಿಚಾರ ಪ್ರಸ್ತಾವಿಸಿದರು. ದೇಶದ ಆರ್ಥಿಕತೆಯ ವೇಗ ಹೆಚ್ಚಿಸಲು ಅನು ಸರಿಸಬಹುದಾದ ಕ್ರಮಗಳು ಕುರಿತು ಸಲಹೆ ಹಾಗೂ ಮಾರ್ಗಗಳನ್ನು ಚರ್ಚಿಸ ಲಾಗಿದೆ. ಸರಕಾರಿ ಹಾಗೂ ಖಾಸಗಿ ಕ್ಷೇತ್ರ ಪರಿಧಿಯಾಚೆಗೆ ಯೋಚಿಸುವ ಸಾಮರ್ಥ್ಯ ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ. Advertisement
ಅವಕಾಶ ಪಡೆಯಲು ವಿಭಿನ್ನ ಚಿಂತನೆ ಇರಲಿ: ಪ್ರಧಾನಿ ಮೋದಿ
11:56 PM Jan 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.