Advertisement

ಟೆಸ್ಟ್‌ ಸರಣಿ: ಪಾಕಿಸ್ಥಾನ ತಂಡಕ್ಕೆ ಮರಳಿದ ಪೇಸ್‌ ಬೌಲರ್‌ ಹಸನ್‌ ಅಲಿ

10:55 PM Dec 21, 2022 | Team Udayavani |

ಕರಾಚಿ: ಪ್ರವಾಸಿ ನ್ಯೂಜಿ ಲ್ಯಾಂಡ್‌ ಎದುರಿನ 2 ಪಂದ್ಯಗಳ ಟೆಸ್ಟ್‌ ಸರಣಿಗಾಗಿ ಪೇಸ್‌ ಬೌಲರ್‌ ಹಸನ್‌ ಅಲಿ ಅವರನ್ನು ಪಾಕಿಸ್ಥಾನ ತಂಡಕ್ಕೆ ಮರಳಿ ಸೇರಿಸಲಾಗಿದೆ. ಇನ್ನಷ್ಟೇ ಟೆಸ್ಟ್‌ ಆಡಬೇಕಿರುವ ಬ್ಯಾಟರ್‌ ಕಮ್ರಾನ್‌ ಗುಲಾಂ ಕೂಡ ತಂಡದಲ್ಲಿದ್ದಾರೆ.

Advertisement

ಪಾಕಿಸ್ಥಾನ ತಂಡ: ಬಾಬರ್‌ ಆಜಂ (ನಾಯಕ), ಅಬ್ದುಲ್ಲ ಶಫೀಕ್‌, ಅಬ್ರಾರ್‌ ಅಹ್ಮದ್‌, ಹಸನ್‌ ಅಲಿ, ಇಮಾಮ್‌ ಉಲ್‌ ಹಕ್‌, ಕಮ್ರಾನ್‌ ಗುಲಾಂ, ಮೊಹಮ್ಮದ್‌ ವಾಸಿಮ್‌, ನಸೀಮ್‌ ಶಾ, ನೌಮನ್‌ ಅಲಿ, ಸಫ‌ìರಾಜ್‌ ಅಹ್ಮದ್‌, ಸಲ್ಮಾನ್‌ ಅಲಿ, ಸೌದ್‌ ಶಕೀಲ್‌, ಶಾನ್‌ ಮಸೂದ್‌, ಜಾಹಿದ್‌ ಮೆಹಮೂದ್‌.

Advertisement

Udayavani is now on Telegram. Click here to join our channel and stay updated with the latest news.

Next