Advertisement
ಪ್ರತಿಪಕ್ಷದವರನ್ನು ದೂಷಿಸಬೇಡಿ ಎಂದು ಯಾರಾದರೂ ಬಿಜೆಪಿ ನಾಯಕರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹೇಳಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ಅವರು ಟ್ವೀಟ್ ಮಾಡಿದ್ದಾರೆ. ಅದಕ್ಕೂ ಮೊದಲೇ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್ ಈ ಕುರಿತು ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ, ಪ್ರಧಾನಿಯನ್ನು ಎಲ್ಲದಕ್ಕೂ ಟೀಕಿಸುವುದು ಸರಿಯಿರಲ್ಲ ಎಂದು ಹೇಳಿದ್ದರು. ಇದಕ್ಕೆ ಅಭಿಷೇಕ್ ಮನು ಸಿಂಘ್ವಿ ಮತ್ತು ಶಶಿ ತರೂರ್ ದನಿಗೂಡಿಸಿದ್ದರು. Advertisement
ಪ್ರತಿಪಕ್ಷದವರನ್ನು ದೂಷಿಸಬೇಡಿ ಎಂದು ಯಾರಾದರೂ ಪ್ರಧಾನಿಗೆ ಹೇಳಿದ್ದಾರಾ? ಕಪಿಲ್ ಸಿಬಲ್
09:26 AM Aug 25, 2019 | Nagendra Trasi |
Advertisement
Udayavani is now on Telegram. Click here to join our channel and stay updated with the latest news.