Advertisement
ಕಳೆದ 14 ವರ್ಷಗಳಿಂದ ಪ್ರತಿ ವರ್ಷ ಈ ಕಾರ್ಯಕ್ರಮ ನಡೆಯುತ್ತಿದ್ದು, ಬೋಳ ಪೂಜಾರಿಯವರ ಕುಟುಂಬಸ್ಥರು, ಬಂಧು-ಮಿತ್ರರು ಸೇರಿದಂತೆ 20ಕ್ಕೂ ಅಧಿಕ ವಿವಿಧ ಭಜನ ಮಂಡಳಿಗಳು, 1 ಗಂಟೆಯ ಪಾಳಿಯಂತೆ 24 ಗಂಟೆಗಳ ನಿರಂತರ ಭಜನೆ ನಡೆಸಿಕೊಡಲಿದ್ದಾರೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ. Advertisement
‘ಹರ್ಷ’ದ ಬೋಳ ಪೂಜಾರಿ ಸಂಸ್ಮರಣೆ: ಡಿ. 17ರಂದು ಅಖಂಡ ಏಕಾಹ ಭಜನೆ
09:35 AM Dec 17, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.