Advertisement

IPL: ವನಿತಾ ಪ್ರದರ್ಶನ ಪಂದ್ಯ ಹರ್ಮನ್‌ಪ್ರೀತ್‌, ಮಂಧನಾಗೆ ನಾಯಕತ್ವ

06:00 AM May 17, 2018 | Team Udayavani |

ಮುಂಬಯಿ: ಮೇ 22ರ ಐಪಿಎಲ್‌ ಪ್ಲೇ-ಆಫ್ ಪಂದ್ಯಕ್ಕೂ ಮುನ್ನ “ವಾಂಖೇಡೆ ಸ್ಟೇಡಿಯಂ’ನಲ್ಲಿ ನಡೆಯಲಿರುವ ವನಿತಾ ಟಿ20 ಪ್ರದರ್ಶನ ಪಂದ್ಯಕ್ಕಾಗಿ ಬಿಸಿಸಿಐ ನಾಯಕಿಯರನ್ನು ಹೆಸರಿಸಿದೆ. ಹರ್ಮನ್‌ಪ್ರೀತ್‌ ಕೌರ್‌ ಮತ್ತು ಸ್ಮತಿ ಮಂಧನಾ ಅವರಿಗೆ ಈ ಅವಕಾಶ ಲಭಿಸಿದೆ. 

Advertisement

ಈ ಪಂದ್ಯದಲ್ಲಿ ಬಿಸಿಸಿಐ ಇಲೆವೆನ್‌ ಮತ್ತು ಐಪಿಎಲ್‌ ಇಲೆವೆನ್‌ ತಂಡಗಳು ಸೆಣಸಲಿವೆ. ಇದು ವನಿತಾ ಕ್ರಿಕೆಟಿಗೆ ಲಭಿಸುತ್ತಿರುವ ಬಹು ದೊಡ್ಡ ಅವಕಾಶ ಎಂದೂ ಹೇಳಿದೆ. ಡೇನಿಯಲ್‌ ವ್ಯಾಟ್‌, ಎಲಿಸ್‌ ಪೆರ್ರಿ, ಬೆತ್‌ ಮೂನಿ ಮೊದಲಾದ ವಿಶ್ವ ದರ್ಜೆಯ ಆಟಗಾರ್ತಿಯರು ಈ ಪಂದ್ಯದಲ್ಲಿ ಪಾಲ್ಗೊಳ್ಳಲಿ ದ್ದಾರೆ. ಪ್ರತಿ ತಂಡದಲ್ಲಿ ತಲಾ 4 ಮಂದಿ ವಿದೇಶಿ ಕ್ರಿಕೆಟಿಗರಿಗೆ ಅವಕಾಶ ಇರುತ್ತದೆ. 

Advertisement

Udayavani is now on Telegram. Click here to join our channel and stay updated with the latest news.

Next