Advertisement
ಶ್ರೀ ವೀರಾಂಜನೇಯ ಸೇವಾ ಸಮಿತಿ ಬೆಳ್ತಂಗಡಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಕಲ್ಮಂಜ, ಹರೀಶ್ ಪೂಂಜ ಅಭಿಮಾನಿ ಬಳಗ ಕಲ್ಮಂಜ, ಕೊಕ್ಕಡ, ಪಡಂಗಡಿ, ಜೈಶ್ರೀರಾಮ್ ಫ್ರೆಂಡ್ಸ್ ಪಡಂಗಡಿ ಸೇವಾ ಸಂಸ್ಥೆಗಳ ಮೂಲಕ ಈ ಮನವಿ ಸಲ್ಲಿಸಲಾಯಿತು. ಅಲ್ಲದೆ ಇನ್ನಿತರ ಹಿಂದೂ ಮುಖಂಡರ ಮೇಲೆ ಸುಳ್ಳು ಮೊಕದ್ದಮೆಯನ್ನು ದಾಖಲಿಸಿ ಅನಾವಶ್ಯಕ ತೊಂದರೆ ನೀಡುವುದನ್ನು ಖಂಡಿಸುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ. Advertisement
ಹರೀಶ್ ಪೂಂಜ ಮೇಲಿನ ಪ್ರಕರಣ ಕೈಬಿಡಲು ಮನವಿ
05:55 AM Jul 20, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.