Advertisement

ವಿಮಾನದಲ್ಲಿ ಹರ್ಭಜನ್‌ ಸಿಂಗ್‌ ಬ್ಯಾಟ್‌ ಕಳವು?

08:13 PM Mar 12, 2020 | keerthan |

ಕೊಯಮತ್ತೂರು: ಭಾರತ ಮಾಜಿ ಕ್ರಿಕೆಟಿಗ ಹರ್ಭಜನ್‌ ಸಿಂಗ್‌ ಮುಂಬೈನಿಂದ ಕೊಯಮತ್ತೂರಿಗೆ ವಿಮಾನದಲ್ಲಿ ತೆರಳುವಾಗ ಅವರ ಬ್ಯಾಟ್‌ ನಾಪತ್ತೆಯಾಗಿದೆ.

Advertisement

ಈ ಬಗ್ಗೆ ಹರ್ಭಜನ್‌ ಸಿಂಗ್‌ ಆಕ್ರೋಶ  ವ್ಯಕ್ತಪಡಿಸಿದ್ದಾರೆ. “ನನ್ನ ಬ್ಯಾಟ್‌ ಕಳವಾಗಿದೆಯೋ ಅಥವಾ ಮಿಸ್‌ ಆಗಿದಿಯೋ ಗೊತ್ತಿಲ್ಲ. ಈ ಬಗ್ಗೆ ವಿಮಾನ ಸಂಸ್ಥೆ ಸಿಬ್ಬಂದಿಗೆ ದೂರು ನೀಡಿದ್ದೇನೆ, ಪ್ರಯಾಣಕ್ಕೂ ಮೊದಲು ಇಂಡಿಗೊ ವಿಮಾನ ಸಿಬ್ಬಂದಿ ಹೆಚ್ಚುವರಿ ಲಗೇಜ್‌ ಬ್ಯಾಗೆಜ್‌ ತೆಗೆದು ಕೊಳ್ಳುವಂತೆ, 1200 ರೂ. ನೀಡುವಂತೆ ಒತ್ತಾಯಿಸಿದ್ದರು. ಇದಕ್ಕೆ ನಮ್ಮ ತಂಡ ಒಪ್ಪಿರಲಿಲ್ಲ, ಬೆನ್ನಲ್ಲೆ ಈ ಘಟನೆ ನಡೆದಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಇಂಡಿಗೊ ಸಂಸ್ಥೆ ಕ್ಷಮೆ ಕೇಳಿದೆ. ಬ್ಯಾಟ್‌ ಹುಡುಕಿ ಕೊಡುವುದಾಗಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next