Advertisement

ಹನುಮ ಗೊಂಡಾ ಜಾತಿಯವ!

06:30 AM Dec 23, 2018 | Team Udayavani |

ಹೊಸದಿಲ್ಲಿ:ರಾಜಕಾರಣಿಗಳಿಂದ ದಿನಕ್ಕೊಂದು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಹನುಮಂತನಿಗೆ ಸಮಾಜವಾದಿ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ರಾಮ ಶಂಕರ್‌ ವಿದ್ಯಾರ್ಥಿ ಅವರು ಗೊಂಡಾ ಸಮುದಾಯದ ಸರ್ಟಿಫಿಕೇಟ್‌ ನೀಡಿದ್ದಾರೆ! ಅವರು ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಪುರಾಣಗಳ ಪ್ರಕಾರ, ಹನುಮಂತ ಗೊಂಡವಾನ್‌ ಪ್ರಾಂತ್ಯವನ್ನು ಆಳಿದ್ದಾನೆ. ಅಲ್ಲಿ ಗೊಂಡಾ ಸಮುದಾಯ ದವರೇ ಅತ್ಯಧಿಕ ಸಂಖ್ಯೆಯಲ್ಲಿದ್ದ ಕಾರಣ ಖಂಡಿತವಾ ಗಿಯೂ ಹನುಮಂತ ಗೊಂಡ ಕುಟುಂಬ ವೊಂದರಲ್ಲೇ ಜನಿಸಿರುತ್ತಾನೆ ಎಂದು ಹೇಳಿದ್ದಾರೆ. 
 

Advertisement
Advertisement

Udayavani is now on Telegram. Click here to join our channel and stay updated with the latest news.

Next