Advertisement
ಎಂಟಿಎನ್ಎಲ್ ಸಾಲದ ಸುಳಿಗೆ ಸಿಲುಕಿಕೊಂಡಿದೆ. ಹೀಗಾಗಿ ಇದನ್ನು ಬಿಎಸ್ಎನ್ಎಲ್ ಜತೆ ವಿಲೀನ ಮಾಡುವುದು ಅನುಕೂಲಕರವಲ್ಲ. ಹೀಗಾಗಿ ಒಪ್ಪಂದ ದ ಮೂಲಕ ಕಾರ್ಯಾಚರಣೆಯನ್ನು ಹಸ್ತಾಂತರಿಸಲು ನಿರ್ಧರಿಸಲಾಗಿದೆ ಎನ್ನಲಾಗಿದೆ. ಎಂಟಿಎನ್ಎಲ್ನ ಬಳಕೆದಾರರ ಸಂಖ್ಯೆ ದಿನೇದಿನೆ ಕ್ಷೀಣಿಸುತ್ತಿದೆ. ಹೀಗಾಗಿ ಭಾರ್ತಿ ಏರ್ಟೆಲ್ ಮತ್ತು ಜಿಯೋ ಜತೆ ಸ್ಪರ್ಧಿಸಲು ಎಂಟಿಎನ್ಎಲ್ಗೆ ಸಾಧ್ಯವಾಗುತ್ತಿಲ್ಲ. Advertisement
MTNL ಕಾರ್ಯಾಚರಣೆ ಬಿಎಸ್ಸೆನ್ನೆಲ್ಗೆ ಹಸ್ತಾಂತರ?
12:49 AM Jul 14, 2024 | |
Advertisement
Udayavani is now on Telegram. Click here to join our channel and stay updated with the latest news.