Advertisement
ಪ್ರತಿದಿನವು ಗಂಡ ಕುಡಿದ ಅಮಲಿನಲ್ಲಿ ಮನೆಯಲ್ಲಿ ಪತ್ನಿಯ ಜೊತೆ ಜಗಳವಾಡುತ್ತಿದ್ದು ಭಾನುವಾರ ಜಗಳ ಅತೀರೇಕಕ್ಕೆ ಹೋಗಿದ್ದು ಕಲಹ ತಾರಕ್ಕೇರಿದೆ. ಇದೆ ಸಂದರ್ಭ ಇಬ್ಬರೂ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
Advertisement
Hagaribommanahalli: ಕುಟುಂಬ ಕಲಹ: ಪತಿ ಪತ್ನಿ ನೇಣಿಗೆ ಶರಣು
07:47 PM Oct 07, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.