Advertisement
ಸಾರ್ವಜನಿಕ ಕಾರ್ಯಕ್ರಮ ಸರಕಾರದ ಸಾಧನೆ ಸೇರಿ ಕ್ಷೇತ್ರದ ಜನರಿಗೆ ಮಾಹಿತಿ ತಿಳಿಸಲು ಶಾಸಕರು ಫೇಸ್ ಬುಕ್, ವಾಟ್ಸಾಪ್ ,ಟ್ವಿಟರ್, ಇನ್ಸ್ಟಾ ಗ್ರಾಮ್ ಖಾತೆ ಹೊಂದಿದ್ದು ಜೂ.06 ರಂದು ಫೇಸ್ ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಖಾತೆಗೆ ಹಣ ಹಾಕುವಂತೆ ಮನವಿ ಮಾಡಲಾಗಿದೆ. ಇದರ ವಿರುದ್ಧ ಪೊಲೀಸರಿಗೆ ಕೇಸ್ ಕೊಡಲಾಗಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ಉದಯವಾಣಿ ಗೆ ತಿಳಿಸಿದ್ದಾರೆ Advertisement
ಶಾಸಕರ ಫೇಸ್ ಬುಕ್ ಹ್ಯಾಕ್: ಖಾತೆಗೆ ಹಣ ಹಾಕುವಂತೆ ಮನವಿ ಮಾಡಿದ ಕಿಡಿಗೇಡಿಗಳು
03:11 PM Jun 07, 2020 | keerthan |
Advertisement
Udayavani is now on Telegram. Click here to join our channel and stay updated with the latest news.