Advertisement

ಎಚ್‌-1 ಬಿ ವೀಸಾ: ಒಂದಕ್ಕಿಂತ ಹೆಚ್ಚು ಕಡೆ ಕೆಲಸ ಕಡ್ಡಾಯ

12:15 PM Dec 14, 2017 | Team Udayavani |

ವಾಷಿಂಗ್ಟನ್‌: ಅಮೆರಿಕ ಎಚ್‌1ಬಿ ವೀಸಾ ನಿಯಮಗಳನ್ನು ಇನ್ನಷ್ಟು ಕಠಿನಗೊಳಿಸಿದ್ದು, ಈ ಮೂಲಕ ಭಾರತ ಸೇರಿ ವಿದೇಶಿ ವಲಸೆ ಐಟಿ ವೃತ್ತಿಪರರಲ್ಲಿ ತಲೆನೋವು ಹೆಚ್ಚಿಸಿದೆ. 

Advertisement

ಎಚ್‌1ಬಿ ವೀಸಾ ಮೂಲಕ ಅಮೆರಿಕದಲ್ಲಿ ಉದ್ಯೋಗ ಕಂಡುಕೊಂಡಿರುವ ಐಟಿ ಉದ್ಯೋಗಿ ಇನ್ನು  ಒಂದಕ್ಕಿಂತ ಹೆಚ್ಚು  ಕಂಪೆನಿಗಳಲ್ಲಿ ಕೆಲಸ ಮಾಡಲೇಬೇಕೆಂದು ಅಮೆರಿಕ ವಲಸೆ ನಿಯಂತ್ರಣ ಸಂಸ್ಥೆ  ಹೇಳಿದೆ. ಅದರಲ್ಲೂ ತಾಂತ್ರಿಕ ವಿಭಾಗದಲ್ಲಿರುವವರಿಗೆ ಇದು ಕಡ್ಡಾಯವಾಗಿದೆ. ಈ ನಿಯಮ ಮೊದಲೇ ಇದ್ದರೂ ಅದನ್ನು ಕಡ್ಡಾಯಗೊಳಿಸಿರಲಿಲ್ಲ. 

Advertisement

Udayavani is now on Telegram. Click here to join our channel and stay updated with the latest news.

Next