Advertisement

ಸರಗಳ್ಳತನ: 10 ವರ್ಷ ಜೈಲು

11:37 PM May 22, 2019 | mahesh |

ಹೊಸದಿಲ್ಲಿ: ಗುಜರಾತ್‌ನಲ್ಲಿ ಹೆಚ್ಚುತ್ತಿರುವ ಸರಗಳ್ಳತನ ಪಿಡುಗನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಅಲ್ಲಿನ ಸರಕಾರ ಕೈಗೊಂಡಿದ್ದ “2018ರ ಗುಜರಾತ್‌ ಕ್ರಿಮಿನಲ್‌ ಕಾನೂನು’ ತಿದ್ದುಪಡಿಗೆ ರಾಷ್ಟ್ರಪತಿ ಕೋವಿಂದ್‌ ಒಪ್ಪಿಗೆ ಸೂಚಿಸಿದ್ದಾರೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಇದರಿಂದಾಗಿ, ಸರಗಳ್ಳ ಪ್ರಕರಣದ ಅಪರಾಧಿಗೆ ಈಗಿರುವ ಮೂರು ವರ್ಷಗಳ ಬದಲು 10 ವರ್ಷಗಳ ಜೈಲು ಶಿಕ್ಷೆ ಹಾಗೂ 25,000 ರೂ.ಗಳವರೆಗಿನ ಜುಲ್ಮಾನೆ ವಿಧಿಸಲಾಗುತ್ತದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next